ಚೇತನ್ ಚಂದ್ರ ಒಬ್ಬ ಕನ್ನಡ ಚಲನಚಿತ್ರ ನಟ. ಕನ್ನಡ:ಚೇತನ್ ಚಂದ್ರ == ಆರಂಭಿಕ ಜೀವನ ಮತ್ತು ಕುಟುಂಬ == ಚೇತನ್ ಕೆ.ಬಿ.ರಾಮಚಂದ್ರ ಮತ್ತು ಬಿ.ಎನ್.ಅನಸೂಯ ಅವರಿಗೆ ಕುಣಿಗಲ್‍ನಲ್ಲಿ ಜನಿಸಿದರು. ತಂದೆ ರಾಮಚಂದ್ರ ಮಲೇಷ್ಯಾದಲ್ಲಿ ಮೈನಿಂಗ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾರೆ. ನಿತಿನ್ ಚಂದ್ರ ಇವರ ಸಹೋದರ. ಚೇತನ್ ಇನ್ಫ಼ರ್ಮೇಶನ್ ಸೈನ್ಸ್ ಎಂಜಿನಿಯರಿಂಗ್‍ ಪದವಿ ಹೊಂದಿದ್ದಾರೆ. == ವೃತ್ತಿ == ಇವರ ಚೊಚ್ಚಲ ಚಿತ್ರ ೨೦೦೮ರಲ್ಲಿ ತೆರೆಕಂಡ ಪಿಯುಸಿ ಆದರೂ, ಇವರಿಗೆ ಯಶಸ್ಸು ತಂದುಕೊಟ್ಟಂತಹ ಚಿತ್ರ ೨೦೧೦ರಲ್ಲಿ ತೆರೆಕಂಡ ಪ್ರೇಮಿಸಮ್. ಕುಂಭರಾಶಿ ಚಿತ್ರಕ್ಕಾಗಿ ಚೇತನ್ ತಕ್ಕ ದೇಹದಾರ್ಢ್ಯತೆ (- ) ಪಡೆಯಲು ಕಠಿಣ ಶ್ರಮವಹಿಸಿ, ಸಾಕಷ್ಟು ಪ್ರಶಂಸೆಗೊಳಗಾದರು. == ಚಲನಚಿತ್ರಗಳ ಪಟ್ಟಿ == ಸಿದ್ದೇಶ್ ನಮ್ ಏರಿಯಾಲಿ ಇನ್ನೊಂದ್‍ದಿನ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2013-07-13 . : ' '!